ಬೆಂಗಳೂರು: ಶವರ್ ರೊಮ್ಯಾನ್ಸ್ ಎನ್ನುವುದು ದಂಪತಿ ನಡುವೆ ದೈಹಿಕ ಸಂಬಂಧ ಗಟ್ಟಿಗೊಳಿಸಲು, ಇಬ್ಬರ ಸಂಬಂಧ ಇನ್ನಷ್ಟು ರೊಮ್ಯಾಂಟಿಕ್ ಮಾಡಲು ಸಹಾಯಕಾರಿ ಎಂದು ಕೆಲವು ಅಧ್ಯಯನಗಳೇ ಹೇಳಿವೆ.