ಹೆಂಡತಿ ಪರ ಪುರುಷನ ಜೊತೆ ರೊಮ್ಯಾನ್ಸ್ ಮಾಡುವುದನ್ನು ನೋಡಬೇಕೆನಿಸುತ್ತದೆ

ಬೆಂಗಳೂರು, ಗುರುವಾರ, 15 ಆಗಸ್ಟ್ 2019 (09:00 IST)

ಬೆಂಗಳೂರು : ನನ್ನ ಹೆಂಡತಿ ಪರ ಪುರುಷನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅದನ್ನು ನೋಡುವ ಆಸೆ ನನಗಿದೆ. ಸಾಮಾನ್ಯವಾಗಿ ಯಾವ ಪುರುಷನು ತನ್ನ ಹೆಂಡತಿಯ ಜೊತೆ ಬೇರೊಬ್ಬ ವ್ಯಕ್ತಿಯ ಜೊತೆ ನೋಡಲು ಇಷ್ಟಪಡುವುದಿಲ್ಲ. ನನ್ನ ಈ ಭಾವನೆ ತಪ್ಪೇ? ಇದನ್ನು ಹೇಗೆ ಸರಿಪಡಿಸಿಕೊಳ್ಳಲಿ.
ಉತ್ತರ : ಇದು ಖಂಡಿತವಾಗಿ ಅಸಾಮಾನ್ಯ ವರ್ತನೆ. ಸಾಮಾನ್ಯವಾಗಿ ಯಾರು ತಮ್ಮ ಹೆಂಡತಿಯನ್ನು ಇತರರಿಗೆ ನೀಡಲು ಬಯಸುವುದಿಲ್ಲ. ಈಗ ನೀವು ನಿಮ್ಮ ಆಸೆಯನ್ನು ಪೂರೈಸಲು  ಮುಂದುವರಿದರೆ ಮುಂದೆ ಇದರಿಂದ ನಿಮಗೆ ನಷ್ಟವಾಗಬಹುದು. ನೀವು ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ವ್ಯವಹಾರದಲ್ಲಿ ನಷ್ಟವಾಗಿದ್ದಕ್ಕೆ ಹೆಂಡತಿ ನನ್ನ ಜೊತೆ ಸಂಭೋಗ ನಡೆಸುತ್ತಿಲ್ಲ

ಬೆಂಗಳೂರು : ನನ್ನ ವ್ಯವಹಾರದಲ್ಲಿ ನನಗೆ ನಷ್ಟವಾದಾಗಿನಿಂದ ನನ್ನ ಹೆಂಡತಿ ನನ್ನ ಜೊತೆ ಲೈಂಗಿಕ ಆಸಕ್ತಿ ...

news

ಬೆನ್ನು ನೋವು, ಸೊಂಟನೋವು ನಿವಾರಣೆಗೆ ಉತ್ತಮ ಪರಿಣಾಮಕಾರಿ ಈ ಲೇಹ

ಬೆಂಗಳೂರು : ಹೆಚ್ಚನವರು ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಹಾಗೂ ಸೊಂಟ ನೋವಿನಿಂದ ನರಳುತ್ತಿರುತ್ತಾರೆ. ...

news

ಮುಖದ ಡಲ್ ನೆಸ್ ಹೋಗಲಾಡಿಸಲು ಈ ಎರಡು ವಸ್ತುಗಳನ್ನು ಬಳಸಿ

ಬೆಂಗಳೂರು : ಹೊರಗಡೆ ಧೂಳು, ಕೆಲಸದ ಒತ್ತಡದಿಂದ ಮುಖ ಡಲ್ ಆಗಿರುತ್ತದೆ. ಇಂತಹ ವೇಳೆ ಮುಖವನ್ನು ನೀರಿನಿಂದ ...

news

ದಪ್ಪ ಇರೋ ಹುಡುಗಿಗೆ ಚಿಕ್ಕ ಗುಪ್ತಾಂಗ ಇಷ್ಟ ಆಗುತ್ತಾ?

ನನ್ ಸಮಸ್ಯೆ ಏನೆಂದರೆ ನಾನು 75 ಕೆಜಿ ತೂಕ ಇದ್ದೀನಿ. ನನ್ನ ಶಿಶ್ನ ತುಂಬಾ ಚಿಕ್ಕದಿದೆ. ಆದರೆ ನನ್ನ ಎತ್ತರ ...