ಬೆಂಗಳೂರು: ಪ್ರೆಗ್ನೆನ್ಸಿ ಮತ್ತು ಫಲಪ್ರದ ದಿನಗಳ ಬಗ್ಗೆ ಹಲವರಲ್ಲಿ ಹಲವು ಆತಂಕಗಳು, ಅನುಮಾನಗಳಿವೆ. ಅದರಲ್ಲೂ ವಿಶೇಷವಾಗಿ ಮುಟ್ಟಿನ ದಿನಗಳಲ್ಲಿ ರತಿಕ್ರೀಡೆ ನಡೆಸುವುದರ ಬಗ್ಗೆ ಅನುಮಾನಗಳು ಹೆಚ್ಚು.ಮುಟ್ಟಿನ ದಿನಗಳಲ್ಲಿ ರತಿಕ್ರೀಡೆ ನಡೆಸಲು ಇಬ್ಬರಿಗೂ ಒಪ್ಪಿಗೆಯಿದ್ದಲ್ಲಿ ಸಮಸ್ಯೆಯೇನೂ ಅಲ್ಲ. ಆದರೆ ಈ ದಿನಗಳಲ್ಲಿ ಸಮಾಗಮ ನಡೆಸಿದರೆ ಗರ್ಭಿಣಿಯಾಗಬಹುದೇ ಎಂಬ ಅನುಮಾನಗಳು ಮೂಡುತ್ತವೆ.ಮಹಿಳೆಯ ದೇಹ ಪ್ರವೇಶಿಸಿದ ವೀರ್ಯಾಣು 48 ಗಂಟೆಗಳ ಕಾಲ ಜೀವಿಸಬಲ್ಲದಂತೆ. ಹಾಗಾಗಿ ಮುಟ್ಟಿನ ಕೊನೆಯ ದಿನಗಳಲ್ಲಿ ರತಿಕ್ರೀಡೆ ನಡೆಸಿದರೆ ಅಪರೂಪದ ಪ್ರಕರಣದಲ್ಲಿ