ಬೆಂಗಳೂರು : ನಾನು 20 ವರ್ಷದ ಮಹಿಳೆ. ನಾನು ನಾಲ್ಕು ವರ್ಷಗಳ ಹಿಂದೆ ನನ್ನ ಗೆಳೆಯನ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ. ಭವಿಷ್ಯದಲ್ಲಿ ನಾನು ಮದುವೆಯಾಗುವ ಮನುಷ್ಯನಿಗೆ ನಾನು ಕನ್ಯೆಯಲ್ಲ ಎಂದು ತಿಳಿಯುತ್ತದೆಯೇ? ಹಾಗಾದ್ರೆ ಅವನು ಹೇಗೆ ಕಂಡುಹಿಡಿಯುತ್ತಾನೆ? ನಾನು ಈಗ ಏನು ಮಾಡಲಿ?