ಬೆಂಗಳೂರು: ಚುಮು ಚುಮು ಚಳಿಗಾಲ ಎಂದರೆ ಎಲ್ಲರಿಗೂ ಇಷ್ಟ. ಬೇಸಿಗೆಯಂತೆ ಬೆವರು ಸುರಿಸಬೇಕಿಲ್ಲ. ಬೆಚ್ಚನೆ ಬೆಡ್ ಶೀಟ್ ನೊಳಗೆ ಹೊದ್ದು ಮಲಗಿದರೆ ಅದರ ಸುಖವೇ ಬೇರೆ. ಇಂತಹಾ ಮನಸ್ಸಿಗೆ ಮುದ ಕೊಡುವ ಚಳಿಗಾಲ ಹೃದಯಕ್ಕೆ ತೊಂದರೆ ಉಂಟುಮಾಡಬಹುದು. ಆಗಾಗ ಉಷ್ಣತೆ ಹೆಚ್ಚು ಕಮ್ಮಿಯಾಗುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಈ ಮೊದಲೇ ಹೃದಯದ ಖಾಯಿಲೆ ಇದ್ದವರು, ಮಧುಮೇಹಿಗಳು ಹಾಗೂ ಇನ್ನಿತರ ಮಾರಕ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಈ