ಗೆಳೆಯನ ಈ ಸಮಸ್ಯೆಯಿಂದ ಅವನಿಗೆ ಕಿಸ್ ಮಾಡಲು ಅಸಹ್ಯವಾಗುತ್ತಿದೆ!

ಬೆಂಗಳೂರು, ಶುಕ್ರವಾರ, 12 ಜುಲೈ 2019 (09:38 IST)

ಬೆಂಗಳೂರು : ನಾನು 21 ವರ್ಷದ ಮಹಿಳೆ. ನನ್ನ ಗೆಳೆಯನ ಮುಖದ  ಮೇಲೆ  ಸಾಕಷ್ಟು ಮೊಡವೆಗಳು ಮೂಡಿವೆ. ಇದರಿಂದ ಆತನನ್ನು ಚುಂಬಿಸಲು ನನಗೆ ಅಸಹ್ಯವಾಗುತ್ತದೆ. ನಾನು ಅವನಿಂದ ಹೇಗೆ ದೂರಸರಿಯಲಿ?
ಅವರು ಮೊಡವೆಗೆ ಯಾವುದೇ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಚರ್ಮದ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಲು ತಿಳಿಸಿ. ತಜ್ಞರು ಇದಕ್ಕೆ ಸರಿಯಾದ ಚಿಕಿತ್ಸೆ ನೀಡುತ್ತಾರೆ. ಅವರೊಂದಿಗೆ ಸಮಸ್ಯೆಯನ್ನ ಸ್ಪಷ್ಟವಾಗಿ ಚರ್ಚಿಸುವುದು ಒಳ್ಳೆಯದು. ಮೊಡವೆಗಳು ಮಾತ್ರ ನಿಮ್ಮನ್ನ ಕಾಡುತ್ತಿದ್ದರೆ, ಅವನಿಗೆ ಸಮಯ ನೀಡಿ ಮತ್ತು ಚಿಕಿತ್ಸೆ ಪಡೆಯಲು ಸೂಚಿಸಿ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪತ್ನಿ ನನ್ನ ಜೊತೆ ರೋಮ್ಯಾನ್ಸ್ ಮಾಡುವ ಬದಲು ನಿದ್ದೆ ಮಾಡುತ್ತಾಳೆ!

ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನನ್ನ ಸಂಗಾತಿಗೆ 35 ವರ್ಷ. ನಾವಿಬ್ಬರು ಆರೋಗ್ಯಕರ ಲೈಂಗಿಕ ...

news

ಹೃದ್ರೋಗವನ್ನು ನಿವಾರಿಸಿಕೊಳ್ಳಲು ಈ ಜ್ಯೂಸ್ ಕುಡಿಯಿರಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ...

news

ಮಿಲನ ಕ್ರಿಯೆ ಹೆಚ್ಚು ಮಜವಾಗಿರಬೇಕಾದರೆ ಹೀಗೆ ಮಾಡಿ

ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಮೊದಲಿನಷ್ಟು ಮಜಾ ಬರುತ್ತಿಲ್ಲ ಎಂದಾದರೆ, ಹೊಸ ಪ್ರಯೋಗ ಮಾಡಬೇಕೆಂದರೆ ...

news

ಲೈಂಗಿಕ ಉತ್ತುಂಗಕ್ಕೇರಲು ಈ ಒಂದು ಟ್ರಿಕ್ ಮಾಡಿ!

ಬೆಂಗಳೂರು: ಬೆಳಗಿನ ಜಾವ ಲೈಂಗಿಕ ಕ್ರಿಯೆ ನಡೆಸುವುದರಿಂದ ಹೆಚ್ಚು ಸುಖ ಸಿಗುತ್ತದೆ ಎಂದು ಕೆಲವು ತಜ್ಞರು ...