ಬೆಂಗಳೂರು: ಗುಟ್ಟು ಮಾಡುವುದರಲ್ಲಿ, ಗುಟ್ಟು ರಟ್ಟು ಮಾಡುವುದರಲ್ಲಿ ಹೆಣ್ಣು ಮಕ್ಕಳು ಹುಷಾರು ಎಂದು ಮಾತಿದೆ. ಆದರೆ ಹೆಣ್ಣು ಮಕ್ಕಳು ಕೆಲವೊಂದು ಕಹಿ ಸತ್ಯಗಳನ್ನು ತಪ್ಪಿಯೂ ತಮ್ಮ ಗಂಡನ ಬಳಿ ಹೇಳಿಕೊಳ್ಳಲ್ಲ. ಅವು ಯಾವುವು ಗೊತ್ತಾ? ಹಳೇ ಬಾಯ್ ಫ್ರೆಂಡ್ ವಿಚಾರ ಹಳೇ ಸಂಬಂಧಗಳು, ಬಾಯ್ ಫ್ರೆಂಡ್ ಗಳ ವಿಚಾರವನ್ನು ಪತ್ನಿಯರು ಗಂಡಂದಿರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ತಮ್ಮ ಗಂಡ ಇದನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕ ಅವರಿಗೆ ಇದ್ದೇ