ಬೆಂಗಳೂರು : ಕೆಲವೊಂದು ಆಹಾರ ಪದಾರ್ಥಗಳನ್ನು ರಾತ್ರಿ ಮಲಗುವ ವೇಳೆ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಒಳ್ಳೆದಾಗುವ ಬದಲು ಕೆಟ್ಟದಾಗುವುದೇ ಹೆಚ್ಚು. ಅವು ಯಾವುವು ಎಂಬುದು ಇಲ್ಲಿವೆ ನೋಡಿ. ಬೆಣ್ಣೆ : ಬೆಣ್ಣೆಯ ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ ಇದೇ ಬೆಣ್ಣೆಯನ್ನು ರಾತ್ರಿಯ ಹೊತ್ತು ಸೇವನೆ ಮಾಡಬಾರದು. ಬೆಣ್ಣೆಯಲ್ಲಿ ಹೆಚ್ಚು ಫ್ಯಾಟ್ ಇರುತ್ತದೆ. ಇದನ್ನು ರಾತ್ರಿಯ ವೇಳೆ ಸೇವನೆ ಮಾಡಿದರೆ ತೂಕ ಹೆಚ್ಚಾಗುತ್ತದೆ. ಬಿಳಿ ಬ್ರೆಡ್ : ಜನರು ಹೆಚ್ಚಾಗಿ