ಬೆಂಗಳೂರು: ಮಹಿಳೆಯರು ಗುಪ್ತಾಂಗದ ಸಮಸ್ಯೆಗಳ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಾಗದೇ ಸಂಕಟಪಡುತ್ತಾರೆ. ಯೋನಿಯಲ್ಲಿ ಸಮಾನ್ಯವಾಗಿ ಬರುವ ತುರಿಕೆ, ನೋವು ಇತ್ಯಾದಿಗೆ ಹಲವು ಕಾರಣಗಳಿರಬಹುದು. ಅವು ಯಾವುವು ನೋಡೋಣ.ಬ್ಯಾಕ್ಟೀರಿಯಾ ಯೋನಿಯಲ್ಲಿ ಬ್ಯಾಕ್ಟೀರಿಯಾ ಸಮಸ್ಯೆಯಿಂದಾಗಿ ಉರಿ, ಮೂತ್ರಿಸುವಾಗ ನೋವು, ವಾಸನೆ ಇತ್ಯಾದಿ ಕಾಣಿಸಿಕೊಳ್ಳಬಹುದು.ಮೂತ್ರ ಸೋಂಕು ಮೂತ್ರ ಸೋಂಕಿನಿಂದಾಗಿ ದುರ್ವಾಸನೆ, ಉರಿ, ನೋವು, ತುರಿಕೆ, ಕೆಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇತ್ಯಾದಿ ಲಕ್ಷಣಗಳು ಮೂತ್ರ ಸೋಂಕಿನದ್ದಾಗಿರಬಹುದು.ಲೈಂಗಿಕ ರೋಗಗಳು ಗುಪ್ತಾಂಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಲೈಂಗಿಕ ರೋಗಗಳ