ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಗುಪ್ತಾಂಗ ಶುಚಿಗೊಳಿಸುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದಕ್ಕೆ ಮೊದಲು ಎಚ್ಚರವಹಿಸಿ.ಮಹಿಳೆಯರ ಗುಪ್ತಾಂಗ ಎನ್ನುವುದು ಅತೀ ಸೂಕ್ಷ್ಮ ಅಂಗ. ಸೆಕ್ಸ್ ಮಾಡಿದ ತಕ್ಷಣವೇ ಅತಿಯಾದ ಬಿಸಿ ನೀರಿನಿಂದ ತೊಳೆದುಕೊಂಡರೆ ಸೋಂಕು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ.ಹಾಗೆಯೇ ಕಠಿಣ ಡಿಟರ್ಜೆಂಟ್, ಸೋಪು ಬಳಸಿ, ರಫ್ ಆಗಿ ತೊಳೆದುಕೊಳ್ಳಬೇಡಿ. ಇದರಿಂದ ಯೋನಿಗೆ ಹಾನಿಯಾಗಬುದು. ಹಾಗಾಗಿ ಶುಚಿಗೊಳಿಸುವಾಗ ಎಚ್ಚರವಹಿಸಿ.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್