ನವದೆಹಲಿ: ಸೆಕ್ಸ್ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರು ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಮಾಂಟ್ರಿಯಲ್ ನ ಮೆಕ್ ಗಿಲ್ ವಿವಿ ಅಧ್ಯಯನಕಾರರು ಈ ಹೊಸ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮಿಲನ ಕ್ರಿಯೆ ಸಂದರ್ಭ ಮಹಿಳೆಯರ ಮೆದುಳು ಪುರುಷರಿಗಿಂತ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಸಂಶೋಧಕರು ವಿಶೇಷ ಬ್ರೈನ್ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಕಂಡುಕೊಂಡಿದ್ದಾರೆ.ಉದ್ರೇಕಕಾರಿ ಸ್ಥಿತಿಯಲ್ಲಿ ಪುರುಷರ ಮೆದುಳಿನ ಕೆಲವು ಭಾಗಗಳು ಕೆಲಸ ಮಾಡುವುದೇ ಇಲ್ಲ. ಆದರೆ