ಬೆಂಗಳೂರು: ಮಿಲನ ಕ್ರಿಯೆ ಸಂದರ್ಭದಲ್ಲಿ ಬಹುತೇಕ ಪುರುಷರು ಮಾಡುವ ಒಂದು ತಪ್ಪಿನಿಂದ ಮಹಿಳೆಯರಿಗೆ ನಿಮ್ಮ ಮೇಲೆ ಆಸಕ್ತಿಯೇ ಇಲ್ಲದಾಗಬಹುದು!ಮಿಲನ ಕ್ರಿಯೆ ಸಂದರ್ಭ ಪುರುಷರು ನೇರವಾಗಿ ಅಂತಿಮ ಹಂತದ ಕಡೆಗೆ ಹೆಚ್ಚು ಗಮನಕೊಡುವುದು ಮಹಿಳೆಯರಿಗೆ ಇಷ್ಟವಾಗಲ್ಲ. ಆಕೆಗೆ ತನ್ನ ಸಂಗಾತಿ ತನ್ನನ್ನು ರಮಿಸಬೇಕು, ತನ್ನ ಅಂಗಾಂಗಳ ಕಡೆಗೆ ಹೆಚ್ಚು ಗಮನ ಕೊಡಬೇಕು, ರೊಮ್ಯಾಂಟಿಕ್ ಆಗಿ ಮಾತನಾಡಬೇಕು ಎಂಬ ಬಯಕೆಯಿರುತ್ತದೆ.ಅಷ್ಟೇ ಅಲ್ಲದೆ, ಮಿಲನದ ಬಳಿಕ ಬೆನ್ನು ಮಾಡಿ ಮಲಗಿದರೆ ಆಕೆಗೆ ಇಷ್ಟವಾಗದು. ನಂತರವೂ