ಬೆಂಗಳೂರು: ರೊಮ್ಯಾಂಟಿಕ್ ಡೇಟ್, ಮಿಲನ ಮುಹೂರ್ತದ ಬಗ್ಗೆ ಪುರುಷ ಮತ್ತು ಮಹಿಳೆಯರಲ್ಲಿ ಸಾಕಷ್ಟು ಕಲ್ಪನೆಗಳಿವೆ. ಮಹಿಳೆಯರ ಮನಸ್ಸಿನಲ್ಲಿ ಸೆಕ್ಸ್ ಬಗ್ಗೆ ಪುರುಷರಿಂದ ಯಾವ ರೀತಿಯ ನಿರೀಕ್ಷೆಗಳಿರುತ್ತವೆ? ರೊಮ್ಯಾಂಟಿಕ್ ಮಾತು ಮಹಿಳೆಯರು ತನ್ನ ಸಂಗಾತಿ ತನ್ನ ಸೌಂದರ್ಯದ ಬಗ್ಗೆ ಹೊಗಳಲಿ ಎಂದು ಬಯಸುತ್ತಾಳೆ. ಹೊಗಳಿಕೆಗೆ ಉಬ್ಬದವರು ಯಾರು?ಹಿನ್ನಲೆ ಹಿನ್ನೆಲೆಯಲ್ಲಿ ಮೃದುವಾದ ರೊಮ್ಯಾಂಟಿಕ್ ಸಂಗೀತ ಮೂಡಿಬರುತ್ತಿದ್ದರೆ, ಬೇರೆಯದೇ ಲೋಕಕ್ಕೆ ತೆರಳುತ್ತೀರಿ. ಅಥವಾ ನೀವೇ ಆಕೆಗೆ ಇಷ್ಟವಾದ ಹಾಡು ಹಾಡಿದರೂ ಸರಿಯೇ.ಫಿಲ್ಮಿ ಸ್ಟೈಲ್