ಬೆಂಗಳೂರು: ಮಹಿಳೆಯರು ನೀಲಿ ಚಿತ್ರ ವೀಕ್ಷಿಸಿದರೆ ನಿಜವಾಗಿಯೂ ಲೈಂಗಿಕ ಕ್ರಿಯೆ ನಡೆಸುವಾಗ ಅವರಿಗೆ ತೃಪ್ತಿ ಸಿಗದು ಎಂಬ ಆರೋಪಗಳಿವೆ. ಆದರೆ ನೀಲಿ ಚಿತ್ರ ವೀಕ್ಷಿಸುವ ಮಹಿಳೆಯರು ಹೆಚ್ಚು ಸಂತೋಷವಾಗಿರುತ್ತಾರಂತೆ!ಹಾಗಂತ ಅಧ್ಯಯನ ವರದಿಯೊಂದು ಹೇಳಿದೆ. ನೀಲಿ ಚಿತ್ರ ವೀಕ್ಷಿಸುವ ಮಹಿಳೆಯರು ಲೈಂಗಿಕವಾಗಿ ಹೆಚ್ಚು ಸಂತೋಷವಾಗಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.ಆದರೆ ಪುರಷರು ನೀಲಿ ಚಿತ್ರ ವೀಕ್ಷಣೆಯಿಂದ ಮತ್ತಷ್ಟು ಖಿನ್ನತೆಗೊಳಗಾಗಬಹುದು. ಆದರೆ ಮಹಿಳೆಯರು ಈ ರೀತಿ ಎಂಜಾಯ್ ಮಾಡುವುದರಿಂದ ಹೆಚ್ಚು ಸಂತೋಷ ಅನುಭವಿಸುತ್ತಾರೆ