ಬೆಂಗಳೂರು: ತನ್ನ ಪತ್ನಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲ. ಆಕೆ ನನಗೆ ಸಹಕರಿಸುವುದೇ ಇಲ್ಲ ಎಂದು ಕೊರಗುವ ಪುರುಷರು ತನ್ನ ಸಂಗಾತಿಗೆ ತಿನ್ನಲು ಇದನ್ನು ನೀಡಿದರೆ ಸಾಕು! ಅದು ಯಾವುದು ಗೊತ್ತಾ?ಮಹಿಳೆಯರು ಹೆಚ್ಚು ಡಾರ್ಕ್ ಚಾಕಲೇಟ್ ಸೇವಿಸಿದರೆ ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಬರುತ್ತದಂತೆ. ಹೀಗಂತ ಲೈಂಗಿಕ ತಜ್ಞರೇ ಹೇಳಿದ್ದಾರೆ.ಡಾರ್ಕ್ ಚಾಕಲೇಟ್ ಗಳಲ್ಲಿರುವ ರಾಸಾಯನಿಕ ಅಂಶ ಮಹಿಳೆಯರ ದೇಹದಲ್ಲಿ ಮೂಡ್ ಬದಲಾಯಿಸುವ ಹಾರ್ಮೋನ್ ಹೆಚ್ಚು ಉತ್ಪತ್ತಿ ಮಾಡುತ್ತದಂತೆ. ಇದರಿಂದಾಗಿ