ರತಿಕ್ರೀಡೆಯಾಡುವಾಗ ಆದ ಎಡವಟ್ಟು! ಶಿಲೆಯಂತಾದ ಮಹಿಳೆ!

ಲಂಡನ್, ಶನಿವಾರ, 16 ಮಾರ್ಚ್ 2019 (10:31 IST)

ಲಂಡನ್: ಲೈಂಗಿಕ ಕ್ರಿಯೆ ಮಾಡುವಾಗ ಎಡವಟ್ಟಿನಿಂದ ಮಹಿಳೆಯೊಬ್ಬಳು ಪಕ್ಷಪಾತಕ್ಕೀಡಾದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.


 
ಲೈಂಗಿಕ ಕ್ರಿಯೆ ಸಂದರ್ಭ ಉದ್ರೇಕ ಸ್ಥಿತಿಯಲ್ಲಿದ್ದಾಗ ಮಹಿಳೆಗೆ ಮೆದುಳಿಗೆ ರಕ್ತ ಪೂರೈಕೆಯಾಗದೇ ಲಕ್ವ ಹೊಡೆದಂತಾಗಿದೆ. ಲೈಂಗಿಕ ಕ್ರಿಯೆ ಮಾಡುತ್ತಿದ್ದಾಗ ಅಲುಗಾಡದೇ ಶಿಲೆಯಂತಾದ ಪ್ರಿಯತಮೆಯನ್ನು ನೋಡಿ ಗಾಬರಿಗೊಂಡ ಪ್ರಿಯಕರ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ.
 
ಇದೀಗ ಮಹಿಳೆಯನ್ನು ಪರೀಕ್ಷಿಸಿರುವ ವೈದ್ಯರು ಆಕೆಗೆ ಲೈಂಗಿಕ ಕ್ರಿಯೆ ಸಂದರ್ಭ ಮೆದುಳಿಗೆ ರಕ್ತ ಪೂರೈಕೆಯಾಗದೇ ಈ ರೀತಿಯಾಗಿದೆ ಎಂದು ಕಂಡುಕೊಂಡಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಿದರೆ ನೀವು ಬಚಾವ್!

ಬೆಂಗಳೂರು: ಆರೋಗ್ಯಕರ, ಸಂತೋಷದ ದಾಂಪತ್ಯ ಎಂದು ನೀವು ಹೆಮ್ಮೆಯಿಂದ ಹೇಳಿಕೊಳ್ಳಬೇಕಾ? ಹಾಗಿದ್ದರೆ ನೀವು ...

news

ಲೈಂಗಿಕ ಕ್ರಿಯೆ ಬಳಿಕ ಬೆಡ್ ಶೀಟ್ ತೊಳೆಯಬೇಕೇ?

ಬೆಂಗಳೂರು: ನಿಮ್ಮ ಬೆಡ್ ವಸ್ತ್ರವನ್ನು ಎಷ್ಟು ದಿನಕ್ಕೊಮ್ಮೆ ತೊಳೆದುಕೊಳ್ಳುತ್ತೀರಿ? ಕೆಲವರು ...

news

ನನ್ನ ಪತಿ ನನ್ನ ಜೊತೆ ಸೆಕ್ಸ್ ಮಾಡಲು ಇಚ್ಚಿಸುತ್ತಿಲ್ಲ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನಾನು 38 ವರ್ಷದ ಮಹಿಳೆಯಾಗಿದ್ದು, ನನಗೆ ಮದುವೆಯಾಗಿ 12 ವರ್ಷವಾಗಿದೆ. ಆದರೆ ಕಳೆದ ...

news

ಸಂಭೋಗದ ವೇಳೆ ಈ ರೀತಿಯಲ್ಲ ಮಾಡಬಾರದಂತೆ

ಬೆಂಗಳೂರು : ಸಂಭೋಗ ನಡೆಸುವುದು ಒಂದು ನೈಸರ್ಗಿಕವಾದ ಕ್ರಿಯೆ. ಸಂಭೋಗ, ಪ್ರಣಯ ಅಥವಾ ಪ್ರೀತಿ ಎನ್ನುವುದಕ್ಕೆ ...