ಬೆಂಗಳೂರು: ತನ್ನ ಸಂಗಾತಿ ತನಗೆ ಬೇಕಾದಾಗ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿಯೇ ತೋರಲ್ಲ ಎಂದು ಕೆಲವು ಪುರಷರ ಕಂಪ್ಲೇಂಟ್ ಇರುತ್ತದೆ. ಇಂತಹ ಪುರುಷರ ಸಹಾಯಕ್ಕೆಂದೇ ಸಂಸ್ಥೆಯೊಂದು ಸಮೀಕ್ಷೆ ನಡೆಸಿ ಮಹಿಳೆಯರು ಯಾವ ಅವಧಿಯಲ್ಲಿ ಹೆಚ್ಚು ಉದ್ರೇಕಿತರಾಗಿರುತ್ತಾರೆ ಎಂದು ತಿಳಿಸಿದೆ.ಮಹಿಳೆಯರು ಹೆಚ್ಚು ಉದ್ರೇಕಗೊಳ್ಳುವುದು ರಾತ್ರಿ 11 ರಿಂದ 2 ಗಂಟೆಯ ಅವಧಿಯಲ್ಲಿ. ಈ ಸಮಯದಲ್ಲಿ ಮಹಿಳೆಯರು ಲೈಂಗಿಕ ಕ್ರಿಯೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.ವಿವಿಧ ಮಹಿಳೆಯರು