ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದೇನೋ ಆರೋಗ್ಯಕ್ಕೆ ಉತ್ತಮವೇ. ಆದರೆ ಅತಿಯಾಗಿ ಸೆಕ್ಸ್ ಮಾಡುವುದರಿಂದ ಮಹಿಳೆಯರಲ್ಲಿ ಈ ಅಡ್ಡಪರಿಣಾಮಗಳು ಕಂಡುಬರಬಹುದು.ಗುಪ್ತಾಂಗದಲ್ಲಿ ಉರಿ ಮಹಿಳೆಯರ ಗುಪ್ತಾಂಗ ಸೂಕ್ಷ್ಮ ಮತ್ತು ಕೋಮಲವಾಗಿದ್ದು, ಅತಿಯಾಗಿ ಸೆಕ್ಸ್ ಮಾಡುವುದರಿಂದ ಈ ಭಾಗದಲ್ಲಿ ಉರಿ, ನೋವು ಸಂಭವಿಸಬಹುದು.ಮೂತ್ರ ಸೋಂಕು ಅತಿಯಾದ ಸೆಕ್ಸ್ ನಿಂದ ಮೂತ್ರ ಸೋಂಕು ಉಂಟಾಗಬಹುದು. ಉರಿ ಮೂತ್ರ ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವಿದೆ.ಸೊಂಟ ನೋವು ಸೆಕ್ಸ್ ಸಮಯದಲ್ಲಿ ಸೊಂಟದ ಭಾಗಕ್ಕೆ ಹೆಚ್ಚು ಒತ್ತಡ ಬೀಳುವುದರಿಂದ ಅತಿಯಾದ