ಬೆಂಗಳೂರು: ಪತ್ನಿ ಲೈಂಗಿಕ ಕ್ರಿಯೆಗೆ ಒಲ್ಲೆನೆನ್ನುತ್ತಾಳೆ ಎಂದರೆ ಅದಕ್ಕೆ ಹಲವು ವಿಚಾರಗಳು ಕಾರಣವಾಗುತ್ತವೆ. ಅದರಲ್ಲೂ ಈ ಎರಡು ಕಾರಣಗಳು ಮುಖ್ಯ.ಅವ ಏನಂದುಕೊಳ್ತಾನೋ? ಏಕಾಂತದಲ್ಲಿದ್ದಾಗ ಪತಿ ಜತೆ ದೈಹಿಕ ವಾಂಛೆ ತೀರಿಸಿಕೊಳ್ಳುವ ಬಯಕೆಯಿದ್ದರೂ ತನ್ನ ವರ್ತನೆಯಿಂದ ಆತ ತನ್ನ ಬಗ್ಗೆ ಏನಂದುಕೊಳ್ಳುವನೋ ಎಂಬ ಒಂದು ರೀತಿಯ ಆತಂಕ ಮಹಿಳೆಯರಿಗಿರುತ್ತದೆ. ಈ ತಪ್ಪು ಕಲ್ಪನೆಯಿಂದಲೇ ತಾನು ಸುಖ ಕೊಡುವವಳು ಮಾತ್ರ ಆಗುತ್ತಾಳೆ. ತನಗೇನು ಬೇಕೋ ಅದನ್ನು ಕೇಳಿ ಪಡೆಯುವ ಧೈರ್ಯ ಮಾಡುವುದಿಲ್ಲ.ಮಾನಸಿಕ ದ್ವಂದ್ವಗಳು