ಬೆಂಗಳೂರು: ಋತುಮತಿಯಾಗುವ ಮಹಿಳೆಯ ಬಹುಮುಖ್ಯ ಸಂಗಾತಿ ಎಂದರೆ ಸ್ಯಾನಿಟರಿ ಪ್ಯಾಡ್ ಗಳು. ಇದರ ಬಗ್ಗೆ ಸಿನಿಮಾವೇ ಬಂದಿದೆ. ಆದರೆ ಸ್ಯಾನಿಟರಿ ಪ್ಯಾಡ್ ಬಳಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಒಳಿತು.ನೈಸರ್ಗಿಕವೇ? ನ್ಯಾಚುರಲ್ ಎಂದು ಪ್ಯಾಕೆಟ್ ಮೇಲೆ ಬರೆದ ಮಾತ್ರಕ್ಕೆ ಆ ಉತ್ಪನ್ನ ನ್ಯಾಚುರಲ್ ಆಗಿರಬೇಕೆಂದಿಲ್ಲ. ಸರಿಯಾಗಿ ಪರೀಕ್ಷಿಸಿ, ತಿಳಿದುಕೊಂಡೇ ಖಚಿತಪಡಿಸಿಕೊಳ್ಳಿ. ಆದಷ್ಟು ನ್ಯಾಚುರಲ್ ಪ್ಯಾಡ್ ಗಳ ಬಳಕೆ ಮಾಡುವುದು ಉತ್ತಮ.ಸುರಕ್ಷತೆ ಮತ್ತು ಶುಚಿತ್ವ ಮುಟ್ಟಿನ ದಿನಗಳಲ್ಲಿ ಪ್ರಯಾಣ ಮಾಡಬೇಕಾಗಿ ಬಂದಾಗ