ಬೆಂಗಳೂರು: ಭಾವನಾತ್ಮಕವಾಗಿ ತುಂಬಾ ಅಟ್ಯಾಚ್ ಆಗಿರದೇ ಇರುವ ಪುರಷರೂ ಸೆಕ್ಸ್ ವಿಚಾರಕ್ಕೆ ಬಂದರೆ ಸಂಪೂರ್ಣವಾಗಿ ಬದಲಾಗಿರುತ್ತಾರೆ. ಹಾಗಾಗಿ ಸೆಕ್ಸ್ ಗೆ ಮೊದಲು ಮಹಿಳೆಯರು ಕೆಲವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು. ಕೈಲಾಗದೇ ಇದ್ದಾಗ ನಿಮ್ಮನ್ನು ದೂಷಿಸಬಹುದು! ಪುರುಷರಿಗೆ ಸಂಗಾತಿಯನ್ನು ಉದ್ರೇಕಿಸಲು ಸಾಧ್ಯವಾಗುತ್ತಿಲ್ಲ ಎಂದಾಗ ಸ್ವಾಭಿಮಾನ ಕೆರಳುತ್ತದೆ. ಇಂತಹ ಸಂದರ್ಭದಲ್ಲಿ ಅವರು ತಪ್ಪಿಗೆ ನಿಮ್ಮನ್ನು ಹೊಣೆ ಮಾಡಬಹುದು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದಿರಿ.ಉತ್ತೇಜನ ಕೊಡುತ್ತಿರಿ ಮಿಲನ ಕ್ರಿಯೆ ಸಂದರ್ಭದಲ್ಲಿ ನೀವು ಸ್ವಲ್ಪವೇ ಉದಾಸೀನ