ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಕೆಲವು ಮಾಡಬಾರದ ಕೆಲಸಗಳಿವೆ. ಅದನ್ನು ಮಾಡುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹದ್ದೇ ಒಂದು ಕೆಲಸವನ್ನು ಮಹಿಳೆಯರು ಮಾಡಲೇಬಾರದು. ಅದೇನದು ಗೊತ್ತಾ? ಕೆಲವರು ಮಿಲನಕ್ರಿಯೆಯ ತಕ್ಷಣ ಗುಪ್ತಾಂಗ ಶುಚಿಗೊಳಿಸುತ್ತಾರೆ. ಆದರೆ ಮಿಲನ ಕ್ರಿಯೆ ಮಾಡಿದ ತಕ್ಷಣವೇ ಈ ರೀತಿ ತಂಪು ಅಥವಾ ಬಿಸಿ ನೀರಿನಿಂದ ಮಹಿಳೆಯರು ಗುಪ್ತಾಂಗ ಶುಚಿಗೊಳಿಸುವುದು ಅಪಾಯಕಾರಿ.ಯಾಕೆಂದರೆ ಈ ಸಂದರ್ಭದಲ್ಲಿ ಗುಪ್ತಾಂಗ ಶುಚಿಗೊಳಿಸುವುದರಿಂದ ಸೋಂಕು ತಗಲುವ ಅಪಾಯವಿರುತ್ತದೆ. ಈ ಸಂದರ್ಭದಲ್ಲಿ