ಬೆಂಗಳೂರು: ಆರೋಗ್ಯಕರ ಸೆಕ್ಸ್ ನಿಂದ ಸುಮಧುರ ಸಂಬಂಧ ಸಾಧ್ಯ. ಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹಲವು ಸಮಸ್ಯೆಗಳಿಂದ ದೂರವಾಗಬಹುದು. ಮಹಿಳೆಯರು ಸೆಕ್ಸ್ ನಂತರ ಮಾಡಲೇಬೇಕಾದ ಮೂರು ಕೆಲಸಗಳಿವೆ. ಅವು ಯಾವುವು ನೋಡೋಣ.ಮೂತ್ರ ವಿಸರ್ಜನೆ ಸೆಕ್ಸ್ ಸಂದರ್ಭದಲ್ಲಿ ಯೋನಿಯಲ್ಲಿ ಸೋಂಕು ಮತ್ತಿತರ ವೈರಾಣುಗಳಾಗಿ ದೇಹದೊಳಗೆ ಪ್ರವೇಶಿಸದೇ ಇರಲು ಸೆಕ್ಸ್ ನಂತರ ಮೂತ್ರಿಸುವುದು ಉತ್ತಮ.ದೇಹ ಹೈಡ್ರೇಟ್ ಮಾಡಿ ಸೆಕ್ಸ್ ಮಾಡುವುದೆಂದರೆ ದೇಹಕ್ಕೆ ವ್ಯಾಯಾಮ ಒದಗಿಸಿದಂತೆ. ಇದರಿಂದ ನೀವು ಸುಸ್ತಾಗಬಹುದು. ಈ ಸಂದರ್ಭದಲ್ಲಿ ಸಾಕಷ್ಟು ನೀರು