ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದನ್ನು ಗುಪ್ತಾಂಗದೊಳಗೆ ಇಡೀ ದಿನ ಇಟ್ಟುಕೊಂಡರೆ ನಾನಾ ಸೊಂಕು ತಗಲುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಹೌದು. ಟ್ಯಾಂಪೂನ್ ಬಳಕೆಯಿಂದ ಶೇ. 10ರಷ್ಟು ಮಹಿಳೆಯರಲ್ಲಿ ಗುಪ್ತಾಂಗ ಸೊಂಕು ಕಾಣಿಸಿಕೊಂಡಿದೆ. ಆದ್ದರಿಂದ ವೈದ್ಯರು ಅಗತ್ಯವಿದ್ದರೆ ಮಾತ್ರ ಟ್ಯಾಂಪೂನ್ ಬಳಸಿ ಇಲ್ಲವಾದರೆ ಸಾನಿಟರಿ ನ್ಯಾಪ್ ಕೀನ್ ಬಳಸುವಂತೆ ತಿಳಿಸಿದ್ದಾರೆ. ಹಾಗೇ ಟ್ಯಾಂಪೂನ್ ಬಳಕೆ ಬಗ್ಗೆ ತರಬೇತಿ ಮತ್ತು