ಬೆಂಗಳೂರು : ಸೆಕ್ಸ್ ಎಂದರೆ ಕೇವಲ ಲೈಂಗಿಕ ಪರಾಕಾಷ್ಠೆ ಹೊಂದುವುದಷ್ಟೇ ಅಲ್ಲ. ಇದರಲ್ಲಿ ಸಂಪೂರ್ಣ ತೃಪ್ತಿ ಒದಗಿದಾಗ ದೇಹದ ಮೇಲೆ ಉಂಟಾಗುವ ಪರಿಣಾಮಕ್ಕೂ, ಸಂಪೂರ್ಣ ತೃಪ್ತಿ ಸಿಗದೇ ಇದ್ದಾಗ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೂ ವ್ಯತ್ಯಾಸ ಇದೆ. ಒಂದು ವೇಳೆ ಹೆಣ್ಣು ಒರ್ಗ್ಯಾಸಮ್ ಹೊಂದದೆ ಇದ್ದರೆ ಅವರ ದೇಹದ ಮೇಲೆ ಏನೆಲ್ಲಾ ಪರಿಣಾಮಗಳು ಉಂಟಾಗುತ್ತವೆ ಎಂಬುದಕ್ಕೆ, ಇಲ್ಲಿದೆ ನೋಡಿ ಉತ್ತರ *ಹೆಂಗಸರಲ್ಲಿ ಲೈಂಗಿಕ ಪರಾಕಾಷ್ಠೆ ಹೊಂದದೆ ಇದ್ದರೇ, ಶ್ರೋಣಿ ಮತ್ತು