ಬೆಂಗಳೂರು: ಹದಿ ಹರೆಯಕ್ಕೆ ಕಾಲಿಟ್ಟ ಹೆಚ್ಚಿನ ಯುವತಿಯರಿಗೆ ಕಾಡುವ ಸಮಸ್ಯೆಯೇ ಇದು. ಸಿನಿಮಾ, ಸುಂದರ ಯುವತಿಯರ ಚಿತ್ರ ನೋಡಿ ಅವರಂತೇ ತನ್ನ ದೇಹ ಗಾತ್ರವಿಲ್ಲ ಎಂದು ಕೀಳರಿಮೆಪಟ್ಟುಕೊಳ್ಳುವುದು. ಅದರಲ್ಲೂ ವಿಶೇಷವಾಗಿ, ತನ್ನ ಸ್ತನಗಳ ಗಾತ್ರ ಚಿಕ್ಕದು ಎಂಬ ಕೀಳರಿಮೆ ಹೊಂದಿರುತ್ತಾರೆ. ಇದರಿಂದ ಗೆಳೆತಿಯರು ನನ್ನನ್ನು ಹಾಸ್ಯ ಮಾಡುತ್ತಾರೆ. ಇದರಿಂದಾಗಿ ನನಗೆ ದೇಹ ಸೌಂದರ್ಯವಿಲ್ಲ ಎಂಬಿತ್ಯಾದಿ ಕೊರಗು ಕಾಡುತ್ತದೆ.ಶರೀರದ ಎಲ್ಲಾ ಭಾಗಗಳ ಬೆಳವಣಿಗೆ ನಮ್ಮ ದೇಹ ತೂಕ, ಅನುವಂಶಿಕ ಗುಣಗಳು, ನಾವು