ವಡೋದರಾ : ಈ ಸೋಶಿಯಲ್ ಮೀಡಿಯಾದ ಹುಚ್ಚು ಎಂತೆಂಥ ಸಂಕಷ್ಟ ತಂದಿಡುತ್ತದೆ ಎನ್ನುವುದಕ್ಕೆ ಈ ಘಟನೆಗಿಂತ ಬೇರೆ ಸಾಕ್ಷಿ ಬೇಕಿಲ್ಲ. ಲೈಕ್ ಮತ್ತು ಕಮೆಂಟ್ಸ್ ಗಳ ಹಪಹಪಿ ಗಲಾಟೆ ಜಗಳಕ್ಕೆ ಕಾರಣವಾಗುವುದು ಹೊಸದೇನಲ್ಲ. ಗುಜರಾತ್ನ ವಡೋದರಾದಿಂದ ಇಂಥದ್ದೆ ಪ್ರಕರಣ ವರದಿಯಾಗಿದೆ. ಲೈಕ್ಸ್ ವಿಚಾರದಲ್ಲಿ ಗಂಡ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಪ್ರತ್ಯೇಕ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹೊಂದುವುದು ಸಾಮಾನ್ಯ ಬಿಡಿ. ಗಂಡನ