ತೆಂಗಿನಕಾಯಿ ತ್ವಚೆಯ ಆರೈಕೆಗಾಗಿ ಇರುವ ಅತ್ಯುತ್ತಮವಾದ ನೈಸರ್ಗಿಕ ಪದಾರ್ಥಗಳಲ್ಲಿ ಒಂದಾಗಿದೆ. ಇದರ ಎಣ್ಣೆಯು ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದ್ದು, ನಿಮ್ಮ ಚರ್ಮಕ್ಕೆ ಉತ್ತಮ ಸ್ನೇಹಿತನಾಗಬಹುದು. ಆದರೆ, ಇದನ್ನು ಸರಿಯಾಗಿ ಬಳಸಬೇಕಷ್ಟೇ.. ಆದ್ದರಿಂದ ನಾವಿಂದು ಈ ಲೇಖನದಲ್ಲಿ ತೆಂಗಿನೆಣ್ಣೆ ಬಳಸುವುದರಿಂದ ಮುಖದ ಕಾಂತಿಯನ್ನು ಹೇಗೆ ಹೆಚ್ಚಿಸಬಹುದು? ಅದನ್ನು ಯಾವ ರೀತಿ ಬಳಸಬೇಕು ಎಂಬುದನ್ನು ಚರ್ಚಿಸಲಿದ್ದೇವೆ. ಕಾಂತಿಯುತ ಮತ್ತು ಆರೋಗ್ಯಕರ ತ್ವಚೆ ಪಡೆಯಲು ತೆಂಗಿನೆಣ್ಣೆಯ ಫೇಶೀಯಲ್ ಹೇಗೆ ಮಾಡಬೇಕು ಎಂಬುದನ್ನು ಈ