ಬೆಂಗಳೂರು: ರೊಮ್ಯಾನ್ಸ್ ಮಾಡಲು ಒಳ್ಳೆಯ ಸಮಯ, ಮೂಡ್ ಇದ್ದರೇ ದಾಂಪತ್ಯ ಜೀವನ ಚೆನ್ನಾಗಿರಲು ಸಾಧ್ಯ. ಅಪ್ಪಿ ತಪ್ಪಿಯೂ ಈ ಸಮಯದಲ್ಲಿ ಮಾತ್ರ ಮಿಲನ ಕ್ರಿಯೆ ನಡೆಸಬಾರದಂತೆ!ಬ್ರಿಟನ್ ನ ಅಧ್ಯಯನಕಾರರ ಪ್ರಕಾರ ರಾತ್ರಿ 9 ರಿಂದ 1 ಗಂಟೆಯೊಳಗೆ ಹೆಚ್ಚಿನ ದಂಪತಿಗಳು ಮಿಲನ ಕ್ರಿಯೆ ನಡೆಸುತ್ತಾರೆ. ಆದರೆ ಈ ದಂಪತಿಗಳು ಇದರಿಂದ ತೃಪ್ತಿ ಹೊಂದುವುದಿಲ್ಲ. ಹೀಗಾಗಿ ಈ ಸಮಯ ಸಂಭೋಗಿಸಲು ತಕ್ಕ ಸಮಯವಲ್ಲ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ!ಹಾಗಿದ್ದರೆ ಮಿಲನ ಕ್ರಿಯೆ ನಡೆಸಲು