ಧೂಮಪಾನವು ಯಾವತ್ತಿಗೂ ಆರೋಗಕ್ಕೆ ಒಳ್ಳೆಯದಲ್ಲ, ಅದರಿಂದ ದೇಹಕ್ಕೆ ನಿತ್ಯವೂ ಹಾನಿ ಆಗುತ್ತಲಿರುವುದು ಮತ್ತು ಅದು ಹಲವಾರು ಬಗೆಯ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುವುದು. ಆದರೆ ಧೂಮಪಾನಿಗಳು ಈ ಒಂದು ಹಣ್ಣಿನ ಸೇವನೆ ಮಾಡಿದರೆ ಅದರಿಂದ ಧೂಮಪಾನದಿಂದ ಆಗುವಂತಹ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ಧೂಮಪಾನಿಗಳು ಸಿಗರೇಟ್ ಇತ್ಯಾದಿಗಳನ್ನು ತ್ಯಜಿಸಿದರೆ ತುಂಬಾ ಒಳ್ಳೆಯದು. ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ, ಬೇರೆಯವರ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಹೀಗಾಗಿ ನೀವು ಕೆಲವೊಂದು