Benefits Of Curd : ಮೊಸರು ಒಂದು ಪ್ರೋಬಯಾಟಿಕ್ ಆಗಿದ್ದು ಅದು ಲ್ಯಾಕ್ಟೋಬಾಸಿಲಸ್ ಬಲ್ಗರಿಕಸ್ ಎಂಬ ಲೈವ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಕಾರಣವಾಗುತ್ತದೆ ಮತ್ತು ಹೊಟ್ಟೆಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಒಂದು ಬಟ್ಟಲು ಮೊಸರು ಊಟವನ್ನು ಸಂಪೂರ್ಣ ಮಾಡಲು ಬೇಕಾಗಿರುವ ಪ್ರಮುಖ ಅಂಶ. ಇದು ಬೆಳಗಿನ ಉಪಾಹಾರ, ಊಟ ಅಥವಾ ಭೋಜನ ಯಾವುದೇ ಇರಲಿ ಪ್ರತಿಯೊಂದರಲ್ಲೂ ಇದರ ಅಗತ್ಯವಿರುತ್ತದೆ. ಒಂದು ಬಟ್ಟಲು ಮೊಸರು ಯಾವಾಗಲೂ