ಬೆಂಗಳೂರು : ಕೆಲವರಿಗೆ ನರಗಳಲ್ಲಿ ಬಲಹೀನತೆ ಕಂಡುಬರುತ್ತದೆ. ಇದರಿಂದ ಯಾವಾಗಲೂ ಕೈಕಾಲು ಹಾಗೂ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಮನೆಮದ್ದಿನಿಂದ ಪರಿಹರಿಸಿಕೊಳ್ಳಬಹುದು. ಕಪ್ಪು ಜೀರಿಗೆ ಪೌಡರ್ 50ಗ್ರಾಂ, ಅಶ್ವಗಂಧ ಪೌಡರ್ 50ಗ್ರಾಂ, ಹುರಿದ ಮೆಂತೆ ಪೌಡರ್ 50ಗ್ರಾಂ ತೆಗೆದುಕೊಂಡು ಇವೆಲ್ಲಾವನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್ ನಲ್ಲಿ ಹಾಕಿಟ್ಟುಕೊಳ್ಳಿ. ಇದನ್ನು ಪ್ರತಿದಿನ ರಾತ್ರಿ ಊಟಕ್ಕೆ ಒಂದು ಗಂಟೆಯ ಮೊದಲು 1ಟೀ ಚಮಚ ಪೌಡರ್ ತೆಗೆದುಕೊಂಡು ಉಗುರು ಬೆಚ್ಚಿಗಿನ ನೀರಿನಲ್ಲಿ