ಬೆಂಗಳೂರು : ಕೆಲವರು ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಒಮ್ಮೆ ಬಂದರೆ ಸಕ್ಕರೆ ಖಾಯಿಲೆ ತರಹ ಜೀವನಪರ್ಯಾಂತ ಇರುತ್ತದೆ. ಆದ್ದರಿಂದ ಅದು ಬರುವ ಮುನ್ನವೇ ಎಚ್ಚರ ವಹಿಸಬೇಕು. ಅದಕ್ಕಾಗಿ ಈ ಕೆಟ್ಟ ಅಭ್ಯಾಸಗಳನ್ನು ಬಿಡಬೇಕು.