ಬೆಂಗಳೂರು : ಪೈಲ್ಸ್ , ಫಿಸ್ಟುಲಾ ಒಮ್ಮೆ ಬಂದರೆ ಜೀವನಪರ್ಯಂತ ವಾಸಿ ಆಗುವುದಿಲ್ಲ, ಸಕ್ಕರೆ ಕಾಯಿಲೆ ತರ. ಆದ್ದರಿಂದ ಕಾಯಿಲೆ ಬರುವ ಮುನ್ನವೇ ಹುಷಾರಾಗಿರುವುದು ಉತ್ತಮ. ನೀವು ಮಾಡುವ ಕೆಲವು ಕೆಟ್ಟ ಅಭ್ಯಾಸದಿಂದ ಈ ಪೈಲ್ಸ್ ಬರುತ್ತದೆ. ಅದು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.