ಬೆಂಗಳೂರು : ಬೆಲ್ಲ ತುಂಬಾ ಸಿಹಿಯಾಗಿದ್ದು, ಇದನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಬೆಲ್ಲದಲ್ಲಿ ಐರನ್ ,ಕ್ಯಾಲ್ಸಿಯಂ ,ಪೊಟ್ಯಾಶಿಯಂ ಸಮೃದ್ಧಿಯಾಗಿದೆ. ಇದು ಆರೋಗ್ಯಕ್ಕ ತುಂಬಾ ಉತ್ತಮ. ಇದನ್ನು ಮನೆಮದ್ದುಗಳಲ್ಲಿ ಬಳಸುತ್ತಾರೆ.