ಬೆಂಗಳೂರು: ಹೆಣ್ಣು ಮಕ್ಕಳಿಗೆ ತಿಂಗಳಿಗೆ ಒಂದು ಸಾರಿ ಪಿರಿಯಡ್ಸ್ ಆಗುತ್ತದೆ. ಗರ್ಭಾಶಯದಲ್ಲಿರುವ ಅಂಡಾಣುವಿನ ಜೊತೆಗೆ ವಿರ್ಯಾಣು ಸೇರದಿದ್ದಾಗ ಅದು ಒಡೆದು ಹೋಗಿ ರಕ್ತದ ರೂಪದಲ್ಲಿ ಹೊರಹೋಗುವುದೇ ಋತುಸ್ರಾವ ಎನ್ನುತ್ತೆವೆ. ಈ ಸಂದರ್ಭದಲ್ಲಿ ಹೊರಗೆ ಬರುವ ಬ್ಲೀಡಿಂಗ್ ನಿಂದ ಅವರಿಗೆ ಯಾವ ರೋಗವಿದೆ ಎಂದು ತಿಳಿಯಬಹುದು.