ಖಿನ್ನತೆಯು ವ್ಯಕ್ತಿಯ ಆಲೋಚನೆಗಳು, ನಡವಳಿಕೆ, ಭಾವನೆಗಳು ಮತ್ತು ಯೋಗಕ್ಷೇಮದ ಪ್ರಜ್ಞೆಯ ಮೇಲೆ ಪರಿಣಾಮ ಬೀರುವ ಮೂಲಕ ಮನಸ್ಥಿತಿ ಅಸಮತೋಲನ ಮತ್ತು ತಿರಸ್ಕಾರಕ್ಕೆ ಕಾರಣವಾಗುತ್ತದೆ. ಖಿನ್ನತೆಗೆ ಒಳಗಾದ ವ್ಯಕ್ತಿಯ ಮನೋಭಾವವು ಪ್ರೀತಿಪಾತ್ರರು ಅಥವಾ ಆಪ್ತರು ನಮ್ಮಿಂದ ದೂರಾದಾಗ ಇಲ್ಲವೇ ಅಸಾಮಾನ್ಯ ಘಟನೆಗಳು ನಡೆದಾಗ ಇದು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಸ್ಥಿತಿಯಾಗಿದೆ. ಇದು ಕೆಲವು ದೈಹಿಕ ಕಾಯಿಲೆಗಳ ಲಕ್ಷಣ