ಬೆಂಗಳೂರು : ಮನುಷ್ಯರಿಗೆ ವಯಸ್ಸಾದ ಮೇಲೆ ಮೂಳೆಗಳು ದರ್ಬಲವಾಗುವುದು ಸಹಜ. ಆದರೆ ಕೆಲವರಿಗೆ ಮಧ್ಯ ವಯಸ್ಸಿನಲ್ಲಿಯೇ ಮೂಳೆಗಳ ಸಮಸ್ಯೆ ಶುರುವಾಗುತ್ತದೆ. ಇದಕ್ಕೆ ನಮ್ಮ ದೈನಂದಿನ ಆಹಾರ ಕೂಡ ಮುಖ್ಯ ಕಾರಣ. ಅಂತಹ ಆಹಾರಗಳು ಯಾವುದೆಂಬುದು ಇಲ್ಲಿದೆ ನೋಡಿ. * ಕಾಫಿಯಲ್ಲಿ ಕೆಫಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಧಿಕ ಕಾಫಿ ಸೇವನೆಯಿಂದ ಮೂಳೆಗಳ ಸಾಂದ್ರತೆಯು ಕಡಿಮೆಯಾಗುತ್ತದೆ. ಇದರಿಂದ ಎಲುಬುಗಳು ಅಸ್ಟಿಯೊಪೊರೋಸಿಸ್ ಸಮಸ್ಯೆಗೆ ಒಳಗಾಗುತ್ತದೆ. * ಬರ್ಗರ್, ಪಿಜ್ಜಾ ಮತ್ತು ಪಾಸ್ತದಂತಹ ಜಂಕ್