ಬೆಂಗಳೂರು : ಕೆಲವು ಮಕ್ಕಳು ತೊದಲು ಮಾತನಾಡುತ್ತವೆ. ಅಂತ ಮಕ್ಕಳ ತಂದೆತಾಯಿಯಂದಿರು ಚಿಂತೆ ಮಾಡುವ ಬದಲು ಈ ಮನೆಮದ್ದನ್ನು ನೀಡಿ ನಿಮ್ಮ ಮಕ್ಕಳ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ. ನಾಲಿಗೆ ತೊದಲು ಸಮಸ್ಯೆ ಇರುವವರು ನಿಯಮಿತವಾಗಿ ಬೆಟ್ಟದನಲ್ಲಿ ಕಾಯಿ, ಬಾದಾಮಿ, ಕರಿಮೆಣಸು, ಒಣ ಕರ್ಜೂರವನ್ನು ನಾಲಿಗೆಯಿಂದ ಚೀಪುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಉಪ್ಪನ್ನು ಕಲಸಿ ಪ್ರತಿದಿನ ನಾಲಿಗೆ ತಿಕ್ಕಿದರೆ ನಾಲಿಗೆ ತೊದಲುವಿಕೆ ಕಡಿಮೆಯಾಗುತ್ತದೆ. ಬಾದಾಮಿ, ಕರಿಮೆಣಸು