ಬೆಂಗಳೂರು : ಹೋಳಿ ಹಬ್ಬವನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಆದರೆ ಕೆಲವು ಕಡೆ ಅಂದು ನಿಮ್ಮ ಮೇಲೆ ಮೊದಲು ಬೀಳುವ ಬಣ್ಣದ ಮೂಲಕ ಈ ವರ್ಷ ನಿಮ್ಮಗೆ ಶುಭವೇ ಅಶುಭವೇ ಎಂಬುದನ್ನು ತಿಳಿಯಬಹುದು. ಕೆಂಪು ಬಣ್ಣ ನಿಮ್ಮ ಮೈಮೇಲೆ ಬಿದ್ದರೆ ಭಾವೋದ್ವೇಗ ಹೆಚ್ಚಾಗುತ್ತದೆ.ಹಳದಿ ಬಣ್ಣ ಬಿದ್ದರೆ ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ವ್ಯಾಮೋಹ ಹೆಚ್ಚಿಸುತ್ತದೆಯಂತೆ.ಹಸಿರು ಬಣ್ಣ ಬಿದ್ದರೆ ಈ ವರ್ಷ ನಿಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ