ಬೆಂಗಳೂರು : ಹೋಳಿ ಹಬ್ಬದ ವೇಳೆ ಕೆಮಿಕಲ್ ಯುಕ್ತ ಬಣ್ಣಗಳಿಂದ ಹೋಳಿ ಆಡುವುದರಿಂದ ಆ ಬಣ್ಣ ಕೂದಲಿಗೆ ತಾಗಿದರೆ ಕೂದಲಿಗೆ ಹಾನಿಯಾಗುತ್ತದೆ. ಆ ವೇಳೆ ಈ ಟಿಪ್ಸ್ ಫಾಲೋ ಮಾಡಿ.ಹೋಳಿ ಆಡಲು ಹೋಗುವ ಮೊದಲು ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ಕೂದಲನ್ನು ಕಟ್ಟಿಕೊಂಡು ಹೋಗಿ. ಬಳಿಕ ಹೋಳಿ ಆಡಿ ಬಂದ ಮೇಲೆ ಕೂದಲು ವಾಶ್ ಮಾಡಿದಾಗ ಕೂದಲು ತುಂಬಾ ಡ್ರೈ ಎನಿಸಿದರೆ ಮೊಸರನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆ ಮಿಕ್ಸ್