ಜೇಮ್ಸ್ ಬಾಂಡ್ ಚಿತ್ರಗಳೊಂದಿಗೆ ತನದೇ ಆದಂತ ಛಾಪು ಮೂಡಿಸಿದ ಹಾಲಿವುಡ್ ನಟ ಡೇನಿಯಲ್ಲ್ ಕ್ರೆಗ್. ಬಾಂಡ್ ಸರಣಿಯಲ್ಲಿ ಬಂದ ಕ್ಯಾಸಿನೋ ರಾಯಲ್, ಕ್ವಾಂಟಮ್ ಆಫ್ ಸೊಲೇಸ್, ಸ್ಕೈಫಾಲ್, ಸ್ಪೆಕ್ಟರ್ ಚಿತ್ರಗಳು ಕ್ರೆಗ್ಗೆ ಒಳ್ಳೆಯ ಹೆಸರು ತಂದುಕೊಟ್ಟಂತವು. ಆ ಚಿಚಿತ್ರಗಳ ಬಳಿಕ ತಾನಿನ್ನು ಬಾಂಡ್ ಸಿನಿಮಾಗಳಲ್ಲಿ ಅಭಿನಯಿಸಲ್ಲ ಎಂದು ಕ್ರೆಗ್ ಹೇಳಿದ್ದರು. ಆದರೆ ತಾಜಾ ಸಮಾಚಾರದ ಪ್ರಕಾರ ಕ್ರೆಗ್ ಮತ್ತೆ ಬಾಂಡ್ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆ ಇದೆಯಂತೆ. ಕ್ರೆಗ್