ಹಾಲಿವುಡ್ ಪ್ರಸಿದ್ಧ ಸೆಲೆಬ್ರಿಟಿಗಳ ಮದುವೆ ಈ ತಿಂಗಳು ನಡೆಯುತ್ತಿದೆ. ಕಳೆದ ವರ್ಷ ಇಂಟರ್ ನ್ಯಾಷನಲ್ ಎಂಟರ್ ಟೈನ್ ಮೆಂಟ್ ಮಾರುಕಟ್ಟೆಯಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಈ ಜೋಡಿ ಈಗ ಒಂದಾಗುತ್ತಿದ್ದಾರೆ. ಟೆಲಿವಿಷನ್ ನಟಿ ಕಿಮ್ ಕರ್ಡಿಶಿಯ ಮತ್ತು ಕೆನ್ಯೆ ವೆಸ್ಟ್ ನ್ನು ಮದುವೆ ಆಗುತ್ತಿದ್ದಾಳೆ. ತನ್ನ ಮದುವೆಯ ಸಲುವಾಗಿ ಆಕೆ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹರ ಸಾಹಸ ಪಡುತ್ತಿದ್ದಾಳೆ. ಆಕೆ ಮದುವೆಗೆ ಮುನ್ನ ಎಂಟು ಕಿಲೋ