ಕೆಲವರು ಸತ್ತರೂ ವಿವಾದಗಳು ಬಿಡೋದಿಲ್ಲ. ಆ ಸಾಲಿಗೆ ವಿಶ್ವದ ಜನಪ್ರಿಯ ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್ ಸಹ ಸೇರುತ್ತಾರೆ. ತನ್ನನ್ನು ಸುಮಾರು ನೂರು ಬಾರಿ ಮೈಕೆಲ್ ಜಾಕ್ಸನ್ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆಪಾದನೆಯನ್ನು ಮಾಡಿದ್ದಾರೆ ಜೇಮ್ಸ್ ಸೇಫ್ ಚುಕ್ ಎನ್ನುವ ನಟ. ಇದು ಹಾಲಿವುಡ್ ನಲ್ಲಿ ಬಾರಿ ಸುದ್ದಿಯಾಗಿ ಬದಲಾಗಿದೆ. ಸೆಕ್ಸ್ ಗಾಗಿ ಜಾಕ್ಸನ್ ಸೀಕ್ರೆಟ್ ಕೊಡ್ಸ್ ಬಳಸುತ್ತಿದ್ದರೆಂದು ಜೇಮ್ಸ್ ಕೋರ್ಟ್ ಗೆ ದಾಖಲು ಮಾಡಿದ ದೂರಿನಲ್ಲಿ ಈ ಸಂಗತಿಯನ್ನು