ನವದೆಹಲಿ: ಜಗತ್ತಿನಲ್ಲಿ ಎಂತೆಂತಹ ಪ್ರಯೋಗ ಮಾಡುವವರೆಲ್ಲಾ ಇದ್ದಾರೆ ನೋಡಿ. ಈ ಮಾಡೆಲ್ ಗೂ ಅದೇನೋ ಹುಚ್ಚು ಸಾಹಸ ಮಾಡುವ ಆಸೆಯಾಯಿತು. ಅದಕ್ಕೆ ದೇವಸ್ಥಾನದಲ್ಲೇ ಬೆತ್ತಲಾದಳು. ಆ ತಪ್ಪಿಗೆ ಈಗ ಜೈಲು ವಾಸ ಅನುಭವಿಸುವಂತಾಗಿದೆ. ಬೆಲ್ಜಿಯಂ ಮಾಡೆಲ್ ಮಾರಿಶಾ ಪೊಪೇನ್ ಇಂತಹದ್ದೊಂದು ಪ್ರಯೋಗ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಆಕೆಗೆ ಹುಚ್ಚು ಸಾಹಸ ಮಾಡುವ ಖಯಾಲಿ. ಇದೇ ರೀತಿ ಈಜಿಪ್ಟ್ ನ ಐತಿಹಾಸಿಕ ದೇವಾಲಯವೊಂದಕ್ಕೆ ಹೋಗಿ ಬೆತ್ತಲಾಗಿ ಫೋಟೋ ಶೂಟ್