ಅಮೆರಿಕಾ: ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟು ಈ ಮಾಡೆಲ್ ಮಿಂಚುತ್ತಿದ್ದಾಳೆ ಇದರಲ್ಲಿ ಏನು ವಿಶೇಷ ಎಂದು ಮೂಗುಮುರಿಯಬೇಡಿ! ಈಕೆ ಬಟ್ಟೆನೇ ತೊಟ್ಟಿಲ್ಲಾ ಅಂತೆ ಗೊತ್ತಾ...? ಇದೇನು ಬಟ್ಟೆ ಅಲ್ವಾ ಎಂದು ಕೇಳಬೇಡಿ. ಇದು ಬಟ್ಟೆ ಅಲ್ಲಾ ಬಟ್ಟೆಯ ಹಾಗೆ ಪೇಂಟ್ ಮಾಡಿಕೊಂಡಿದ್ದು. ಅಮೆರಿಕಾದ ಈ ಮಾಡೆಲ್ ಹೀಗೆ ಬರಿ ಮೈಗೆ ಬಟ್ಟೆಯ ಮಾದರಿಯಂತೆ ಬಣ್ಣ ಬಳಿಸಿಕೊಂಡು ಇಡೀ ಮಾಲ್ ಸುತ್ತಿದ್ದಾಳೆ. ರೂಪದರ್ಶಿ ಮರಿಯ ಹೀಗೆ