ವಿಶ್ವದಲ್ಲೇ ಅತ್ಯಂತ ರೋಮ್ಯಾಂಟಿಕ್ ಹೀರೋಯಿನ್ ಎನ್ನುವ ಅಗ್ಗಳಿಕೆ ಪಡೆದ ನಟಿ ಎಂಜಲಿನ ಜೋಲಿ . ಆಕೆಯು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಿಫಿಷೆಂಟ್ ಸಿನಿಮಾವನ್ನು ಡಿಸ್ನಿ ಡಿಜಿಟಲ್ 3ಡಿ ಫಾರ್ಮೆಟ್ ಸುಮಾರು 12 ನೂರು ಕೋಟಿಯಲ್ಲಿ ನಿರ್ಮಿಸಿದೆ. ಈ ಚಿತ್ರವೂ ಈ ತಿಂಗಳು 30 ರಂದು ಬಿಡುಗಡೆ ಆಗುತ್ತಿದೆ. ಅದಾದ ಎರಡು ವಾರಗಳ ನಂತರ ಹಿಂದಿ , ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಪ್ರತೀಕಾರ, ಹಗೆಯಿಂದ ಕೂಡಿದ ಫ್ಯಾಂಟಸಿ ಚಿತ್ರ