ವಿವಾದಿತ ಪಾಪ್ ಸಿಂಗರ್ ಜಸ್ಟಿನ್ ಬೀಬರ್ ಮತ್ತೆ ಮಾಧ್ಯಮಗಳ ಸುದ್ದಿಗೆ ಆಹಾರವಾಗಿದ್ದಾನೆ. ಅತಿ ಕಿರಿಯ ವಯಸ್ಸಿನಲ್ಲೇ ಸ್ಟಾರ್ ಡಂ ಪಡೆದ ಪಾಪ್ ಸಿಂಗರ್ ಜಸ್ಟಿನ್ ಬೀಬರ್ ಈಗ ಕೆಂಡಲ್ ಜೆನ್ನರ್ ಎನ್ನುವ ಬಾಲೆಯ ಜೊತೆಗೆ ಡೇಟಿಂಗ್ ನಲ್ಲಿ ಬ್ಯುಸಿ . ಇವರಿಬ್ಬರು ಒಟ್ಟಾಗಿ ಡಿನ್ನರ್ ಗೆ ಹೋಗಿ ಎಲ್ಲರ ಕಣ್ಣಿಗೆ ಬಿದ್ದು ಮಾಧ್ಯಮಗಳಿಗೆ ಸುದ್ದಿ ಆಗಿದ್ದಾನೆ. ಏಪ್ರಿಲ್ 28 ರಂದು ಮ್ಯಾನ್ ಹಟ್ಟನ್ ನಲ್ಲಿ ಕೆಂಡಲ್ ಸ್ನೇಹಿತ ಹೈಲಿ