ಭಾನುವಾರ ರಾತ್ರಿ ಏರ್ಪಾಡಿಸಿದ್ದ ಪ್ರೀ ಆಸ್ಕರ್ ಕಾರ್ಯಕ್ರಮಕ್ಕೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಹಾಜರಾಗಿದ್ದರು. ಎಲ್ಲರ ದೃಷ್ಟಿ ಅವರ ಮೇಲೆ ಇತ್ತು. ಈ ಬಾರಿ ಯಾವ ರೀತಿಯ ಡ್ರೆಸ್ನಲ್ಲಿ ಅವರು ಹೆಜ್ಜೆ ಹಾಕಲಿದ್ದಾರೆ ಎಂಬ ಕುತೂಹಲವೂ ಇತ್ತು. ಕಳೆದ ವರ್ಷ ಶ್ವೇತ ವರ್ಣದ ಗೌನ್ ತೊಟ್ಟು ಆಸ್ಕರ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಈ ಬಾರಿ ತನ್ನದೇ ಆದಂತಹ ವಿಶೇಷ ಬಟ್ಟೆಯಲ್ಲಿ ಹೆಜ್ಜೆಹಾಕಿದ್ದಾರೆ. ಪ್ರೀ ಆಸ್ಕರ್ ಪಾರ್ಟಿಯಲ್ಲಿ