ಸಾಮಾನ್ಯವಾಗಿ ಹೆಣ್ಣು ಮಕ್ಕಳು ವಿವಾಹದ ಬಳಿ ತಮ್ಮ ಸರ್ ನೇಮ್ ಗಳನ್ನು ಬದಲಾಯಿಸಿಕೊಳ್ಳುತ್ತಾರೆ. ತಮ್ಮ ಹೆಸರಿನ ಮುಂದೆ ಗಂಡನ ಹೆಸರು ಸೇರಿಕೊಳ್ಳೋದು ಸಾಮಾನ್ಯವಾಗಿದೆ. ಇದಕ್ಕೆ ಬಾಲಿವುಡ್ ನಟಿಯರು ಹೊರತಾಗಿಲ್ಲ. ಬಾಲಿವುಡ್ನಲ್ಲೂ ಇಂತಹ ಅನೇಕ ಉಹಾದರಣೆಗಳಿವೆ, ಕರೀನಾ ಕಪೂರ್ ಖಾನ್, ಐಶ್ವರ್ಯಾ ರೈ ಬಚ್ಚನ್ ಹೀಗೆ ಉದಾಹರಣೆಗಳು ಅನೇಕ ಇವೆ. ಆದ್ರೆ ನಟಿ ಪ್ರೀತಿ ಝಿಂಟಾ ಮಾತ್ರ ಹೀಗಲ್ಲ. ಮೊನ್ನೆಯಷ್ಟೇ ಪ್ರೀತಿ ತನ್ನ ಗೆಳೆಯನ ಗುಡ್ ಜೀನ್ರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ